One Beautiful
thought
after another
view Archive by
Year
Month
Language
May 2024

May 4th 2024
ನನ್ನ ಧ್ಯಾನಾಭ್ಯಾಸವನ್ನು ಜೀವಂತವಾಗಿಟ್ಟುಕೊಳ್ಳಲು ಹಾಗು ಗಾಢವಾಗಿಸಲು ಬಹಳಷ್ಟು ಸಹಕಾರಿಯಾದ ಮನೋಭಾವವೆಂದರೆ ಸ್ವಯಂಚಾಲಿತಕ್ರಿಯೆ. ಸ್ವಯಂಚಾಲಿತಕ್ರಿಯೆಗೆ ಎರಡು ಅಂಶಗಳಿವೆ. ಒಂದು, ಯಾವುದೇ ಕ್ಷಣದಲ್ಲೂ ಧ್ಯಾನಸ್ಥ ಸ್ಥಿತಿಗೆ ಮರಳುವುದನ್ನು ಕಲಿಯುವುದು ಹಾಗು ಎರಡನೆಯದಾಗಿ, ಸಮಯವನ್ನು ನಿಗದಿಗೊಳಿಸುವುದರಿಂದ ನಮ್ಮ ಸಾಧನೆಯಲ್ಲಿ ಜೈವಿಕಗಡಿಯಾರವೊಂದು ನೆಲೆಯಾಗುವಂತೆ ಮಾಡುವುದು.
ದಾಜಿ